ಫೆಬ್ರುವರಿ ೯ - ಫೆಬ್ರುವರಿ ತಿಂಗಳಿನ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೧ನೇ ದಿನ. ಈ ದಿನದ ನಂತರ ೩೨೪ ದಿನಗಳು (ಅಧಿಕ ವರ್ಷದಲ್ಲಿ ೩೨೫ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೨೫೮ - ಮಂಗೋಲರು ಬಾಗ್ದಾದ್ ನಗರವನ್ನು ವಶಪಡಿಸಿಕೊಂಡು ಬೆಂಕಿಗಿಟ್ಟು ಸಹಸ್ರಾರು ನಾಗರೀಕರ ಹತ್ಯೆಗೈದರು. ೧೭೬೩ - ೧೭೬೩ರ ಪ್ಯಾರಿಸ್ ಒಪ್ಪಂದದಂತೆ ಫ್ರೆಂಚ್ ಮತ್ತು ಇಂಡಿಯನ್ ಯುದ್ಧ ಸಮಾಪ್ತಿಗೊಂಡಿತು. ೧೮೪೬ - ಮೊದಲ ಆಂಗ್ಲ-ಸಿಖ್ ಯುದ್ಧದ ಕೊನೆ ಕಾಳಗದಲ್ಲಿ ಸಿಖ್ಖರ ಪರಾಜಯ. ೧೯೩೧ - ನವ ದೆಹಲಿಯು ಭಾರತದ ರಾಜಧಾನಿಯಾಯಿತು. == ಜನನ == ೧೮೯೦ - ಬೋರಿಸ್ ಪಾಸ್ಟರ್ನಾಕ್, ರಷ್ಯಾದ ಲೇಖಕ, ನೊಬೆಲ್ ಪ್ರಶಸ್ತಿ ವಿಜೇತ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ